ಅರ್ಥ : ಯಾರೋ ಒಬ್ಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು
ಉದಾಹರಣೆ :
ದರ್ಶನಕ್ಕಾಗಿ ಹೊರಟ್ಟಿರುವಂತಹ ಸಂತ ಮಂಡಲಿಯು ಮಂದಿರಕ್ಕೆ ಬಂದು ತಲುಪಿದ್ದಾರೆ.
ಸಮಾನಾರ್ಥಕ : ಕಳುಹಿಸಲ್ಪಟ್ಟ, ಕಳುಹಿಸಿದ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತಹ, ರವಾನೆಯಾಗುವ, ರವಾನೆಯಾದ, ಹೊರಟಿರುವ, ಹೊರಟಿರುವಂತಹ
ಇತರ ಭಾಷೆಗಳಿಗೆ ಅನುವಾದ :
जो कहीं से किसी दूसरी जगह के लिए चल पड़ा हो।
दर्शन के लिए रवाना संत मंडली मंदिर पर पहुँच गई है।