ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಲ್ಲುಮನಸ್ಸಿನಂತ ಪದದ ಅರ್ಥ ಮತ್ತು ಉದಾಹರಣೆಗಳು.

ಕಲ್ಲುಮನಸ್ಸಿನಂತ   ಗುಣವಾಚಕ

ಅರ್ಥ : ಕಲ್ಲಿನಂತಹ ಮನಸ್ಸನ್ನು ಹೊಂದಿರುವಂತಹ

ಉದಾಹರಣೆ : ಒಬ್ಬ ಕಲ್ಲುಮನಸ್ಸಿನ ಹೆಂಗಸು ತನ್ನ ಹಾಲು ಕುಡಿಯುವ ಮಗುವನ್ನು ರಾತ್ರೋರಾತ್ರಿ ಬಿಟ್ಟು ಹೋದಳು.

ಸಮಾನಾರ್ಥಕ : ಕಲ್ಲುಮನಸ್ಸಿನ, ಕಲ್ಲುಮನಸ್ಸಿನಂತಹ


ಇತರ ಭಾಷೆಗಳಿಗೆ ಅನುವಾದ :

पत्थर की तरह कठोर हृदय वाली।

एक पाषाणी महिला अपने दुधमुँहे बच्चे को रोता छोड़कर चली गई।
पाषाणी