ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಕಲ್ಲು   ನಾಮಪದ

ಅರ್ಥ : ಭೂಮಿಯ ಮೇಲೆ ಕಠೋರ ಗುಂಡು ಅಥವಾ ಕಲ್ಲಿನ ಪುಡಿ, ಮರಳು ಇತ್ಯಾದಿಗಳು ಒಂದುಗೂಡವುದರಿಂದ ಆಗುವುದು

ಉದಾಹರಣೆ : ಶಿಲ್ಪಿಯು ಕಲ್ಲನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡುತ್ತಿದ್ದ.

ಸಮಾನಾರ್ಥಕ : ಪಾಷಾಣ


ಇತರ ಭಾಷೆಗಳಿಗೆ ಅನುವಾದ :

पृथ्वी के स्तर का वह कठोर पिंड या खंड जो चूने, बालू आदि के जमने से बना होता है।

मूर्तिकार पत्थर की मूर्ति बना रहा है।
अद्रि, अश्म, पखान, पत्थर, पाथर, पाषाण, पाहन, प्रस्तर, शिला, संग

A lump or mass of hard consolidated mineral matter.

He threw a rock at me.
rock, stone

ಅರ್ಥ : ಕಟ್ಟಡ ಮುಂತಾದವುಗಳಲ್ಲಿ ಬಳಸಲಾಗುವ ವಿಶೇಷ ಆಕಾರದ ಶಿಲಾಖಂಡ

ಉದಾಹರಣೆ : ಈ ಕಟ್ಟಡ ಬಳಪದ ಕಲ್ಲುಗಳಿಂದ ಕಟ್ಟಿದ್ದು.

ಸಮಾನಾರ್ಥಕ : ಬಳಪದ ಕಲ್ಲು, ಶಿಲಾಖಂಡ


ಇತರ ಭಾಷೆಗಳಿಗೆ ಅನುವಾದ :

* भवन सामग्री आदि के रूप में उपयोग होने वाला वह निश्चित आकार का शिला-खण्ड जो किसी विशेष उद्देश्य से बनाया गया होता है।

इस भवन की दीवारें संगमरमर के पत्थर से बनी हैं।
पत्थर, शिला-खंड, शिला-खण्ड, शिलाखंड, शिलाखण्ड

Building material consisting of a piece of rock hewn in a definite shape for a special purpose.

He wanted a special stone to mark the site.
stone

ಅರ್ಥ : ಕಲ್ಲು, ಕಟ್ಟಿಗೆ ಮುಂತಾದವುಗಳ ಅಗಲವಾದ ತುಂಡಿನ ಮೇಲೆ ಅಗಸ ಬಟ್ಟೆಗಳನ್ನು ಒಗೆಯುತ್ತಾನೆ

ಉದಾಹರಣೆ : ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬಟ್ಟೆಗಳನ್ನು ಒಗೆಯಲು ಅಲ್ಲಲ್ಲಿ ಕಲ್ಲುಗಳನ್ನು ಇಟ್ಟುಕೊಂಡಿದ್ದರು.

ಸಮಾನಾರ್ಥಕ : ಬಟ್ಟೆ ಒಗೆಯುವ ಕಲ್ಲು


ಇತರ ಭಾಷೆಗಳಿಗೆ ಅನುವಾದ :

वह पत्थर, लकड़ी आदि का चौरस टुकड़ा जिस पर धोबी कपड़े धोते हैं।

धोबीघाट पर कपड़े धोने के लिए जगह-जगह पर पाट रखे हुए थे।
धोबी पाट, धोबी-पाट, धोबीपाट, पाट