ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ
ಉದಾಹರಣೆ : ಖಾಲಿಯಾದ ಕಳಶಕ್ಕೆ ನೀರು ತುಂಬಿ.
ಸಮಾನಾರ್ಥಕ : ಕಲಸ, ಕಲಸಾ, ಕಳಸ, ಕೊಡ, ಬಿಂದಿಗೆ
ಇತರ ಭಾಷೆಗಳಿಗೆ ಅನುವಾದ :हिन्दी English
पानी भरने या रखने का एक बर्तन।
A large vase that usually has a pedestal or feet.
ಅರ್ಥ : ಮಂದಿರ ಮೊದಲಾದವುಗಳ ಶಿಖರದ ಮೇಲೆ ಇಡುವಂತಹ ಅಥವಾ ಮಾಡಿರುವಂತಹ ಕಲಸದ ಆಕಾರದ ಸಂರಚನೆ
ಉದಾಹರಣೆ : ಈ ಮಂದಿರದ ಕಲಸ ಚಿನ್ನದಿಂದ ಮಾಡಲ್ಪಟ್ಟಿದೆ.
ಸಮಾನಾರ್ಥಕ : ಕಲಸ, ಕಳಶ, ಕಳಸ
ಇತರ ಭಾಷೆಗಳಿಗೆ ಅನುವಾದ :हिन्दी
मंदिर आदि के शिखर पर रखी हुई या बनी हुई कलश के आकार की संरचना।
ಸ್ಥಾಪನೆ