ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ತಳ ಅಥವಾ ಬುಡದ ಮೇಲಿರಾಗಿರುವ ಚಿಹ್ನೆ
ಉದಾಹರಣೆ : ಈ ಬಟ್ಟೆಯನ್ನು ಎಷ್ಟೋ ಸಲ ಒಗೆದರು ಅದರ ಮೇಲೆ ಆಗಿದ್ದಂತಹ ಕಲೆಯು ಹೋಗಲಿಲ್ಲ.
ಸಮಾನಾರ್ಥಕ : ಕರೆ, ಕಲೆ, ಸುಟ್ಟ ಗುರುತು
ಇತರ ಭಾಷೆಗಳಿಗೆ ಅನುವಾದ :हिन्दी English
किसी तल पर पड़ा हुआ चिह्न।
A visible indication made on a surface.
ಅರ್ಥ : ಯಾವ ಗುಣ ಕೆಟ್ಟದಾಗಿದೆಯೋ
ಉದಾಹರಣೆ : ವ್ಯಕ್ತಿಗಳು ಕೆಟ್ಟ ಗುಣದಿಂದ ದೂರವಿರಬೇಕು.
ಸಮಾನಾರ್ಥಕ : ಅವಗುಣ, ಕುಂದುಕೊರತೆ, ಕೆಟ್ಟ ಗುಣ, ಖೋಟ, ದುರ್ಘುಣ, ದೋಷ, ಲೋಪ, ವಕ್ರ
वह गुण जो बुरा हो।
The quality of being inadequate or falling short of perfection.
ಸ್ಥಾಪನೆ