ಅರ್ಥ : ಕೈಯಿಂದ ಬರೆದ ಪುಸ್ತಕ ಅಥವಾ ದಸ್ತಾವೇಜು
ಉದಾಹರಣೆ :
ಸಂಗ್ರಹಾಲಯದಲ್ಲಿ ತುಂಬಾ ಪ್ರಾಚೀನವಾದ ಕರಡು ಪ್ರತಿಗಳಿವೆ.
ಸಮಾನಾರ್ಥಕ : ಕರಡು ಪ್ರತಿ, ಕೈ-ಬರಹ, ಕೈಬರಹ, ಹಸ್ತ-ಪ್ರತಿ, ಹಸ್ತಪ್ರತಿ
ಇತರ ಭಾಷೆಗಳಿಗೆ ಅನುವಾದ :
हाथ से लिखी पुस्तक या दस्तावेज।
संग्रहालय में बहुत प्राचीन पांडु-लिपियाँ हैं।