ಅರ್ಥ : ಜಗಳವಾಡುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು
ಸಮಾನಾರ್ಥಕ : ಕಾದಾಟ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಜಗಳ, ಮೂಕಾಬಿಲೆ, ಹೊಡೆದಾಟ, ಹೋರಾಡು
ಇತರ ಭಾಷೆಗಳಿಗೆ ಅನುವಾದ :
भिड़ने की क्रिया या भाव।
जंगल में डाकुओं से मुठभेड़ हो गई।ಅರ್ಥ : ಸರಿಸಮಾನಾದ ಎರಡು ಪಕ್ಷಗಳ ನಡುವೆ ನಡೆಯುವ ಸ್ಪರ್ಧೆ ಅಥವಾ ಎದುರಾಳಿಯ ಜೊತೆ ಹೋರಾಡುತ್ತ ಅವರನ್ನು ಕೆಳಗೆ ಬೀಳಿಸುವುದು ಅಥವಾ ಕುಸಿಯುವಂತೆ ಮಾಡಿ ಅಥವಾ ಅವರಿಗೆ ಹಾನಿ ಮಾಡುಲು ಬಯಸುವರು
ಉದಾಹರಣೆ :
ಒಂದನೇ ಮಹಾ ಯುದ್ದವು ಸುಮಾರು ವರ್ಷ ನಡೆಯಿತು.
ಸಮಾನಾರ್ಥಕ : ಯುದ್ದ
ಇತರ ಭಾಷೆಗಳಿಗೆ ಅನುವಾದ :
बराबर के दो पक्षों में होनेवाला ऐसा मुकाबला या सामना जिसमें दोनों एक दूसरे को गिराना या दबाना चाहते हों या उन्हें हानि पहुँचाना चाहते हों।।
भगवद्गीता या रामचरितमानस की टक्कर की पुस्तक विश्व-साहित्य में मिलना दुर्लभ है।ಅರ್ಥ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ
ಉದಾಹರಣೆ :
ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.
ಸಮಾನಾರ್ಥಕ : ಕಚ್ಚಾಟ, ಕಲಹ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ
ಇತರ ಭಾಷೆಗಳಿಗೆ ಅನುವಾದ :
A concerted campaign to end something that is injurious.
The war on poverty.ಅರ್ಥ : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ
ಉದಾಹರಣೆ :
ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.
ಸಮಾನಾರ್ಥಕ : ಕಲಹ, ಕಾಳಗ, ಜಗಳ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಸೇಣಸಾಟ, ಹೊಡೆದಾಟ
ಇತರ ಭಾಷೆಗಳಿಗೆ ಅನುವಾದ :
शत्रुतावश दो दलों के बीच हथियारों से की जाने वाली लड़ाई।
महाभारत का युद्ध अठारह दिनों तक चला था।