ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದನ್ನು ಛೇದಿಸಲಾಗಿದೆಯೋ
ಉದಾಹರಣೆ : ಯುದ್ಧಭೂಮಿಯ ನಾಲ್ಕು ದಿಕ್ಕುಗಳಲ್ಲಿಯೂ ಛೇದಿಸಿದ ಶತ್ರುಗಳ ಶರೀರ ಬಿದ್ದಿದ್ದವು.
ಸಮಾನಾರ್ಥಕ : ಕತ್ತರಿಸಿದ, ಕತ್ತರಿಸಿದಂತ, ಛೇದಿಸಿದ, ಛೇದಿಸಿದಂತ, ಛೇದಿಸಿದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जिसका अवच्छेदन हुआ हो।
ಅರ್ಥ : ಯಾವುದೋ ಒಂದುನ್ನು ಕೈಯದೆ ಹಾಗೆ ಬಿಟ್ಟಿರುವಂತಹ
ಉದಾಹರಣೆ : ಭಿಕ್ಷುಕನು ಕತ್ತರಿಸದ ಬೆರಳುಗಳ ಮೇಲೆ ಪಟ್ಟಿಯನ್ನು ಸುತ್ತುತ್ತಿದ್ದನು.
ಸಮಾನಾರ್ಥಕ : ಕತ್ತರಿಸದ, ಕತ್ತರಿಸದಂತ, ಕೂಯದ, ಕೂಯದಂತ, ಕೂಯದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
जो कटा हुआ न हो।
Not cut.
ಸ್ಥಾಪನೆ