ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಣ್ಣೀರಿಡು ಪದದ ಅರ್ಥ ಮತ್ತು ಉದಾಹರಣೆಗಳು.

ಕಣ್ಣೀರಿಡು   ಕ್ರಿಯಾಪದ

ಅರ್ಥ : ದುಃಖ, ನೋವು, ಸಂಕಟ, ನಲಿವು, ಸುಖ ಇತ್ಯಾದಿ ಭಾವನೆಗಳ ದಿಢೀರ್ ಹೆಚ್ಚಳದಿಂದ ಕಣ್ಣಲ್ಲಿ ನೀರು ಬರುವ ಪ್ರಕ್ರಿಯೆ

ಉದಾಹರಣೆ : ಹೊಡೆತ ತಿಂದು ಶ್ಯಾಮ್ ಅಳುತ್ತಿದ್ದಾನೆ.

ಸಮಾನಾರ್ಥಕ : ಅಳು, ಆಕ್ರಂದನ ಮಾಡು, ಆಕ್ರಂದಿಸು, ಕಣ್ಣೀರು ಹಾಕು, ರೋಧಿಸು, ಶೋಕಿಸು


ಇತರ ಭಾಷೆಗಳಿಗೆ ಅನುವಾದ :

पीड़ा, दुख, सुख, क्रोध,आदि के भावातिरेक में आँख से आँसू गिराना।

अपनी माँ से बिछुड़ने के कारण श्याम रो रहा था।
आँसू बहाना, क्रंदन करना, रुदन करना, रोना

Shed tears because of sadness, rage, or pain.

She cried bitterly when she heard the news of his death.
The girl in the wheelchair wept with frustration when she could not get up the stairs.
cry, weep

ಅರ್ಥ : ಬೇರೆಯವರನ್ನು ಅಳಿಸುವ ಕ್ರಿಯೆ

ಉದಾಹರಣೆ : ಸುಮನ್ ತನ್ನ ತಮ್ಮನನ್ನು ಹೊಡೆದು ಅಳಿಸಿದಳು.

ಸಮಾನಾರ್ಥಕ : ಅಳು, ಗೋಳು ಕರೆ, ರೋದನೆ ಮಾಡು


ಇತರ ಭಾಷೆಗಳಿಗೆ ಅನುವಾದ :

दूसरे को रोने में प्रवृत्त करना।

सुमन ने छोटे भाई को मारकर रुलाया।
रुलाना

ಅರ್ಥ : ದುಃಖದ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸುವ ರೀತಿ

ಉದಾಹರಣೆ : ರೈತನೊಬ್ಬನ ಆತ್ಮಹತ್ಯೆಯಿಂದಾಗಿ ಊರಿಗೇ ಊರೇ ಅತ್ತಿತು

ಸಮಾನಾರ್ಥಕ : ಅಳು, ಗೋಳಾಡು, ಪ್ರಲಾಪಿಸು, ರೋಧಿಸು, ವಿಲಾಪಿಸು


ಇತರ ಭಾಷೆಗಳಿಗೆ ಅನುವಾದ :

शोक आदि के समय रोकर दुख प्रकट करना।

अपने पति की मृत्यु का समाचार सुनकर वह विलाप कर रही है।
कलपना, बिलखना, रोना-धोना, विलाप करना, विलापना

Feel sadness.

She is mourning her dead child.
mourn