ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಣಿವೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಣಿವೆ   ನಾಮಪದ

ಅರ್ಥ : ಎರಡು ಪರ್ವತಗಳ ನಡುವಿನ ಹಾದಿ

ಉದಾಹರಣೆ : ಆ ಮಂದಿರಕ್ಕೆ ಹೋಗುವ ರಸ್ತೆ ಕಣಿವೆಯ ಮೂಲಕ ಹಾದು ಹೋಗುತ್ತದೆ.

ಅರ್ಥ : ಎರಡು ಪರ್ವತಗಳ ನಡುವಿನ ಭೂಮಿ

ಉದಾಹರಣೆ : ಕಣಿವೆಗಳಲ್ಲಿ ವಿವಿಧ ಬಗೆಯ ಗಿಡ-ಕಂಟಿಗಳು ಇರುತ್ತವೆ.

ಸಮಾನಾರ್ಥಕ : ಘಟ್ಟ


ಇತರ ಭಾಷೆಗಳಿಗೆ ಅನುವಾದ :

दो पर्वतों के बीच का सँकरा रास्ता।

उस मंदिर पर जाने के लिए आपको दर्रे से होकर जाना पड़ेगा।
घाटी, दर्रा

पर्वतों के बीच की मैदानी भूमि।

घाटी में तरह-तरह के पौधे हैं।
अरगंट, अरगण्ट, घाटी, तराई, वादी

A long depression in the surface of the land that usually contains a river.

vale, valley

The location in a range of mountains of a geological formation that is lower than the surrounding peaks.

We got through the pass before it started to snow.
mountain pass, notch, pass

ಕಣಿವೆ   ಗುಣವಾಚಕ

ಅರ್ಥ : ಕಣಿವೆಯ ಅಥವಾ ಕಣಿವೆಗೆ ಸಂಬಂಧಿಸಿದ

ಉದಾಹರಣೆ : ಸಿಂಧು ಕಣಿವೆಯ ಸಂಸ್ಕೃತಿಯು ವಿಶ್ವದ ಪ್ರಚೀನ ನದಿಯ ಕಣಿವೆಯ ಸಂಸ್ಕೃತಿಯಲ್ಲಿ ಒಂದು ಪ್ರಮುಖವಾದ ಸಂಸ್ಕೃತಿಯಿತ್ತು.


ಇತರ ಭಾಷೆಗಳಿಗೆ ಅನುವಾದ :

घाटी का या घाटी से संबंधित।

सिंधु घाटी की सभ्यता विश्व की प्राचीन नदी घाटी सभ्यताओं में से एक प्रमुख सभ्यता थी।
घाटी