ಅರ್ಥ : ಮಥಿಸಿದ ಅಥವಾ ಕಡೆದಂತಹ
ಉದಾಹರಣೆ :
ಮಥಿಸಿದ ಮೊಸರಿನ ಮೇಲೆ ಬೆಣ್ಣೆ ತೇಲುತ್ತಿದೆ.
ಸಮಾನಾರ್ಥಕ : ಕಡೆದ, ಮಥಿಸಿದ, ಮಥಿಸಿದಂತ, ಮಥಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
Moving with or producing or produced by vigorous agitation.
Winds whipped the piled leaves into churning masses.