ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಡೆ   ಕ್ರಿಯಾಪದ

ಅರ್ಥ : ಮೊಸರು ಮೊದಲಾದವುಗಳನ್ನು ಕಡೆಯುವುದು

ಉದಾಹರಣೆ : ಮೊಸರನ್ನು ಕಡೆಯಲಾಗಿದೆ, ನೀವು ಬೇರೆ ಇನ್ನೊಂದು ಕೆಲಸವನ್ನು ಮಾಡಿ.

ಸಮಾನಾರ್ಥಕ : ಮಂಥಿಸು, ಮಥಿಸು


ಇತರ ಭಾಷೆಗಳಿಗೆ ಅನುವಾದ :

दही आदि का मथा जाना।

दही मथ गया है, आप कोई दूसरा काम कीजिए।
मथाना

ಅರ್ಥ : ಕಡೆಗೋಲು ಅಥವಾ ಮರದಿಂದ ಮಾಡಿದ ಕೋಲನ್ನು ಹಾಲು ಅಥವಾ ಮೊಸರಿನಲ್ಲಿ ಹಾಕಿ ಜೋರಾಗಿ ಅಲ್ಲಾಡಿಸು

ಉದಾಹರಣೆ : ಅಮ್ಮ ಮೊಸರನ್ನು ಕಡೆಯುತ್ತಿದ್ದಾಳೆ.

ಸಮಾನಾರ್ಥಕ : ಮಥಿಸು


ಇತರ ಭಾಷೆಗಳಿಗೆ ಅನುವಾದ :

मथानी या लकड़ी आदि से दूध या दही को इस प्रकार तेज़ी से हिलाना या चलाना कि उसमें से मक्खन निकल आए।

माँ दही मथ रही है।
अवगाहना, आलोड़न करना, आलोड़ना, गाहना, ढिंढोरना, बिलोड़न करना, बिलोड़ना, बिलोना, मंथन करना, मथना, महना, विलोड़न करना, विलोड़ना, विलोना

Stir (cream) vigorously in order to make butter.

churn

ಅರ್ಥ : ಹಲವಾರು ವಸ್ತುಗಳನ್ನು ಸೇರಿಸಿ ಮಂಥಿಸುವ ಕ್ರಿಯೆ

ಉದಾಹರಣೆ : ಅಮ್ಮ ಮೊಸರನ್ನು ಕಡೆದು ಮಜ್ಜಿಗೆ ಮಾಡುತ್ತಿದ್ದಾಳೆ.

ಸಮಾನಾರ್ಥಕ : ಮಂಥಿಸು


ಇತರ ಭಾಷೆಗಳಿಗೆ ಅನುವಾದ :

गति देकर एक में मिलाना।

होली के समय भाँग घोटते हैं।
आलोड़न करना, आलोड़ना, घोंटना, घोटना, मथना