ಅರ್ಥ : ಯಾವುದರ ಬೆಲೆ ಕಡಿಮೆಯಿದೆಯೋ ಅಥವಾ ಕಡಿಮೆ ಬೆಲೆಗೆ ದೊರೆಯುವಂತಹ
ಉದಾಹರಣೆ :
ಇಲ್ಲಿ ಕಡಿಮೆ ಬೆಲೆಯ ವಸ್ತುಗಳನ್ನು ಮಾರಾಟಮಾಡಲಾಗುತ್ತದೆ.
ಸಮಾನಾರ್ಥಕ : ಕಡಿಮೆ ಖರ್ಚಿನ, ಕಡಿಮೆ ಖರ್ಚಿನಂತ, ಕಡಿಮೆ ಬೆಲೆಯ, ಕಡಿಮೆ ಬೆಲೆಯಂತ, ಕಡಿಮೆ ಬೆಲೆಯಂತಹ
ಇತರ ಭಾಷೆಗಳಿಗೆ ಅನುವಾದ :
Relatively low in price or charging low prices.
It would have been cheap at twice the price.