ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಡಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಡಲೆ   ನಾಮಪದ

ಅರ್ಥ : ನೆಲ ಗಡಲೆಯ ಒಳಗಿನ ಭಾಗ

ಉದಾಹರಣೆ : ನೆಲ ಗಡಲೆಯ ಕಾಳಿನಿಂದ ಎಣೆಯನ್ನು ತಯಾರಿಸುತ್ತಾರೆ.

ಸಮಾನಾರ್ಥಕ : ನೆಲ ಗಡಲೆ, ನೆಲ ಗಡಲೆಯ ಕಾಳು


ಇತರ ಭಾಷೆಗಳಿಗೆ ಅನುವಾದ :

मूँगफली के अंदर का भाग।

मूँगफली के दाने से तेल निकालते है।
मूँगफली, मूँगफली का दाना, मूँगफली दाना, मूंगफली, मूंगफली का दाना, मूंगफली दाना

Usually large hard-shelled seed.

nut

ಅರ್ಥ : ಒಂದು ಚಿಕ್ಕ ಗಿಡ ಅದರ ಬೀಜವನ್ನು ಬೇಳೆ ಕಾಳುಗಳಾಗಿ ಉಪಯೋಗಿಸುತ್ತಾರೆ

ಉದಾಹರಣೆ : ರೈತನು ಹೊಲದಲ್ಲಿ ನೆಲಗಡಲೆ ಗಿಡಗಳಿಗೆ ನೀರನ್ನು ಹಾಕುತ್ತಿದ್ದಾನೆ.

ಸಮಾನಾರ್ಥಕ : ನೆಲಗಡಲೆ


ಇತರ ಭಾಷೆಗಳಿಗೆ ಅನುವಾದ :

एक छोटा पौधा जिसके बीज दाल के रूप में उपयोग किए जाते हैं।

किसान खेत में चने की सिंचाई कर रहा है।
चणक, चनक, चना

Asiatic herb cultivated for its short pods with one or two edible seeds.

chickpea, chickpea plant, cicer arietinum, egyptian pea