ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಾರಾಟ ಮಾಡಲು ಇಟ್ಟಿರುವ ಸೌದೆಯ ರಾಶಿ
ಉದಾಹರಣೆ : ಅಂಗಡಿಯವನು ಕಟ್ಟಿಗೆಯ ವಖಾರದಿಂದ ಕಟ್ಟಿಗೆಯನ್ನು ತೆಗೆಯುತ್ತಿದ್ದಾನೆ.
ಸಮಾನಾರ್ಥಕ : ಕಟ್ಟಿಗೆಯ ಅಡ್ಡೆ
ಇತರ ಭಾಷೆಗಳಿಗೆ ಅನುವಾದ :हिन्दी English
बिक्री के लिए रखा हुआ ईंधन का ढेर।
A workplace where lumber is stocked for sale.
ಸ್ಥಾಪನೆ