ಅರ್ಥ : ಹೊಲದಲ್ಲಿ ಮಾಗಿದ ಬೆಳೆಯನ್ನು ಕತ್ತರಿಸುವುದು
ಉದಾಹರಣೆ :
ನಮ್ಮ ಹೊಲದಲ್ಲಿ ಜೋಳ ಕೊಯ್ಲಿಗೆ ಬಂದಿದೆ.
ಸಮಾನಾರ್ಥಕ : ಕೊಯ್ಲು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತುವನ್ನು ಕತ್ತರಿಸಿದಾಗ ಅಥವಾ ಸೀಳಿದಾಗ ಮೂಡುವಂತಹ ರೂಪ
ಉದಾಹರಣೆ :
ಬೆಟ್ಟದ ಮೇಲೆ ಮಳೆ ನೀರು ಹರಿದು ಕಲ್ಲು ಕತ್ತರಿಸಿ ಹೋಗಿರುವುದು ದೂರದಿಂದ ಕಾಣುತ್ತದೆ.
ಸಮಾನಾರ್ಥಕ : ಕತ್ತಿಸಿದ
ಇತರ ಭಾಷೆಗಳಿಗೆ ಅನುವಾದ :