ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಚ್ಛೀ ಪದದ ಅರ್ಥ ಮತ್ತು ಉದಾಹರಣೆಗಳು.

ಕಚ್ಛೀ   ನಾಮಪದ

ಅರ್ಥ : ಕಚ್ಛಾ ದೇಶದ ಭಾಷೆ

ಉದಾಹರಣೆ : ಅವನಿಗೆ ಕಚ್ಛೀ ಭಾಷೆ ತುಂಬಾ ಚೆನ್ನಾಗಿ ಮಾತನಾಡಲು ಬರುತ್ತದೆ.

ಸಮಾನಾರ್ಥಕ : ಕಚ್ಛೀ ಭಾಷೆ, ಕಚ್ಛೀ-ಭಾಷೆ


ಇತರ ಭಾಷೆಗಳಿಗೆ ಅನುವಾದ :

कच्छ देश की भाषा।

उसे अच्छी तरह से कच्छी बोलना आता है।
कच्छी

ಅರ್ಥ : ಕಚ್ಛಾ ದೇಶದಲ್ಲಿ ವಾಸ ಮಾಡುವ ವ್ಯಕ್ತಿ

ಉದಾಹರಣೆ : ಕಚ್ಛೀ ದೇಶದಲ್ಲಿ ವಾಸ ಮಾಡುವ ಕಚ್ಛೀ ಜನಾಂಗದವರು ಶಿಲ್ಪ ಕಲೆಯಲ್ಲಿ ನಿಪುಣರಾಗಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

कच्छ देश में रहनेवाला व्यक्ति।

कच्छियों की हस्तकला सर्वत्र सराही जाती है।
कच्छी