ಅರ್ಥ : ಯಾರೋ ಒಬ್ಬರನ್ನು ಯಾವುದೋ ತಪ್ಪಿಗಾಗಿ ಜವಾಬ್ದಾರರನ್ನಾಗಿ ಮಾಡು
ಉದಾಹರಣೆ :
ಯಾವುದನ್ನು ನಾನು ಮಾಡಿಲ್ಲವೋ ಅದಕ್ಕಾಗಿ ನನ್ನನ್ನು ಏಕೆ ದೂಷಿಸುತ್ತಿದ್ದೀರಾ.
ಸಮಾನಾರ್ಥಕ : ಕಳಂಕ ತರು, ತಪ್ಪು ಹೊರೆಸು, ದೂಷಿಸು, ದೋಷಾರೋಪಣೆ ಮಾಡು
ಇತರ ಭಾಷೆಗಳಿಗೆ ಅನುವಾದ :
किसी को किसी ग़लती के लिए उत्तरदायी ठहराना।
जो मैंने किया नहीं उसके लिए मुझे क्यों दोष दे रहे हो।