ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂಪಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕಂಪಿಸು   ಕ್ರಿಯಾಪದ

ಅರ್ಥ : ಭಯ ಮುಂತಾದವುಗಳಿಂದಾಗಿ ದೇಹದಲ್ಲಿ ಉಂಟಾಗುವ ಭಯ ಮಿಶ್ರಿತ ಕಂಪನ

ಉದಾಹರಣೆ : ಉಗ್ರವಾದಿಯನ್ನು ನೋಡಿದ ಮೋಹನನು ಥರಥರನೆ_ನಡುಗಿದನು.

ಸಮಾನಾರ್ಥಕ : ತತ್ತರಿಸು, ಥರಥರನೆ ನಡುಗು


ಇತರ ಭಾಷೆಗಳಿಗೆ ಅನುವಾದ :

क्रोध, भय आदि के कारण काँपने लगना।

उग्रवादी को देखते ही सोहन का शरीर थरथराने लगा।
मासूम दोस्त की निर्मम हत्या देखकर बच्चों का जी थरथरा गया।
कँपना, कंपन होना, कंपना, कंपित होना, कम्पन होना, कम्पित होना, काँपना, कांपना, थर-थर करना, थरथर करना, थरथराना, थरहराना, थर्राना, दहलना, लरजना

Tremble convulsively, as from fear or excitement.

shiver, shudder, thrill, throb

ಅರ್ಥ : ಸ್ಥಿರವಾಗಿ ನಿಲ್ಲಲಾಗದ ಕಾರಣ ಆ ಕಡೆ ಈ ಕಡೆ ಅಲ್ಲಾಡುವ ಪ್ರಕ್ರಿಯೆ

ಉದಾಹರಣೆ : ಕುಡುಕನು ಅಲ್ಲಾಡುತ್ತಿದ್ದಾನೆ.

ಸಮಾನಾರ್ಥಕ : ಅಲುಗಾಡು, ಅಲ್ಲಾಡು, ಕದಲು


ಇತರ ಭಾಷೆಗಳಿಗೆ ಅನುವಾದ :

भली-भाँति चल न सकने या खड़े न रह सकने के कारण कभी इस ओर तो कभी उस ओर झुकना।

शराबी डगमगा रहा है।
अलुटना, उखटना, डगडोलना, डगना, डगमगाना, लड़खड़ाना

Walk as if unable to control one's movements.

The drunken man staggered into the room.
careen, keel, lurch, reel, stagger, swag

ಅರ್ಥ : ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ

ಉದಾಹರಣೆ : ಚಳಿಯಿಂದಾಗಿ ಅವಳು ನಡುಗಿದಳು.

ಸಮಾನಾರ್ಥಕ : ಕಂಪನಗೊಳ್ಳು, ಕಂಪಿತವಾಗು, ಥರಗುಟ್ಟು, ಥರಥರ ಅನ್ನು, ಥರಥರ ಎನ್ನು, ಥರಥರಾ ಅನ್ನು, ಥರಥರಾ ಎನ್ನು, ಥರಥರಿಸು, ನಡುಗಾಡು, ನಡುಗು


ಇತರ ಭಾಷೆಗಳಿಗೆ ಅನುವಾದ :

शरीर में एक प्रकार की सिहरन महसूस होना।

ठंड के कारण उसका शरीर काँप रहा है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना, थर-थर करना, थरथर करना, थरथराना, लरजना, सिहरना

Shake, as from cold.

The children are shivering--turn on the heat!.
shiver, shudder

ಅರ್ಥ : ಪ್ರಯಶಹ ನಿಯಂತ್ರಣವಿಲ್ಲದೆ ವೇಗವಾಗಿ ಮುಂದೆ ಹೋಗುತ್ತಿರುವುದು ಅಥವಾ ಅಕ್ಕ-ಪಕ್ಕ ಹೋಗುತ್ತಿರುವುದು

ಉದಾಹರಣೆ : ವೇಗವಾಗಿ ಹೋಗುತ್ತಿರುವ ಗಾಡಿಯ ಮುಂಭಾಗದಲ್ಲಿ ಕಡಿಮೆ ವೇಗದಲ್ಲಿ ಹೋಗುತ್ತಿರುವ ಗಾಡಿ ಹೋಗಲು ಹೆದರುತ್ತದೆ.

ಸಮಾನಾರ್ಥಕ : ನಡುಗು, ಹೆದರು


ಇತರ ಭಾಷೆಗಳಿಗೆ ಅನುವಾದ :

प्रायः अनियंत्रित रूप से तेज़ी से आगे-पीछे या दाएँ-बाएँ होना।

तेज़ रफ़्तार से चल रही गाड़ी के सामने से गुज़रने पर कम रफ़्तार से चल रही गाड़ी काँपती है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना

ಕಂಪಿಸು   ಗುಣವಾಚಕ

ಅರ್ಥ : ಅಲ್ಲಾಡುವ-ಹೊಯ್ದಾಡುವಂತಹ

ಉದಾಹರಣೆ : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

ಸಮಾನಾರ್ಥಕ : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


ಇತರ ಭಾಷೆಗಳಿಗೆ ಅನುವಾದ :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता