ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓದುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಓದುವುದು   ನಾಮಪದ

ಅರ್ಥ : ನಿಯಮಿತವಾದ ಅಥವಾ ವಿಧಿಪೂರ್ವಕವಾದ ಧರ್ಮಗ್ರಂಥವನ್ನು ಓದುವ ಕ್ರಿಯೆ ಅಥವಾ ಭಾವ

ಉದಾಹರಣೆ : ಈ ದೇವಾಲಯದಲ್ಲಿ ಅಖಂಡ ರಾಮಾಯಣದ ಅಧ್ಯಯನವನ್ನು ಏರ್ಪಡಿಸಲಾಗಿದೆ.

ಸಮಾನಾರ್ಥಕ : ಅಧ್ಯಯನ, ಅಧ್ಯಾಯ, ಅಭ್ಯಾಸ, ಪರಿಚ್ಛೇದ, ಪಾಠ


ಇತರ ಭಾಷೆಗಳಿಗೆ ಅನುವಾದ :

नियम या विधिपूर्वक धर्मग्रंथ पढ़ने की क्रिया या भाव।

इस मंदिर में अखंड रामायण पाठ का आयोजन किया गया है।
तलावत, तिलावत, पाठ

ಓದುವುದು   ಗುಣವಾಚಕ

ಅರ್ಥ : ಯಾವುದು ಓದಲಾಗಿದೆಯೋ ಅಥವಾ ಯಾವುದನ್ನು ಓದಿದ್ದೇವೋ

ಉದಾಹರಣೆ : ಇಲ್ಲಿ ಓದಿದಂತಹ ಪದ್ಯಾಂಶವನ್ನು ದಿನಕರನ ಕವಿತೆ ಕುರುಕ್ಷೇತ್ರದಿಂದ ತೆಗೆದುಕೊಳ್ಳಲಾಗಿದೆ.

ಸಮಾನಾರ್ಥಕ : ಓದಿದ, ಓದಿದಂತಹ


ಇತರ ಭಾಷೆಗಳಿಗೆ ಅನುವಾದ :

जो पढ़ा हुआ हो या जिसे पढ़ चुके हों।

यह पठित पद्यांश दिनकर की कविता कुरुक्षेत्र से ली गई है।
अनूक्त, आमोख़्ता, पठित