ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತೊಟ್ಟುಕೊಳ್ಳುವ ವಸ್ತ್ರದ ಒಳಗಿನ ವಸ್ತ್ರ
ಉದಾಹರಣೆ : ಈ ಫ್ರಾಕಿನಲ್ಲಿ ನೂಲಿನಿಂದ ತಯಾರಿಸಿದ ಒಳವಸ್ತ್ರವನ್ನು ಹಾಕಲಾಗಿದೆ.
ಇತರ ಭಾಷೆಗಳಿಗೆ ಅನುವಾದ :हिन्दी
पहनने के कपड़े के नीचे का अस्तर।
ಅರ್ಥ : ಯಾವುದಾದರು ವಸ್ತ್ರದ ಒಳಗೆ ಹಾಕಿಕೊಳ್ಳುವ ಬಟ್ಟೆ
ಉದಾಹರಣೆ : ಈ ಕೋಟಿನಲ್ಲಿ ಹಾಕಿರುವಂತಹ ಒಳವಸ್ತ್ರ ಹರಿದುಹೋಗಿದೆ.
ಸಮಾನಾರ್ಥಕ : ಅಸ್ತರು
ಇತರ ಭಾಷೆಗಳಿಗೆ ಅನುವಾದ :हिन्दी English
वह कपड़ा जो किसी वस्त्र के नीचे लगा रहता है।
A piece of cloth that is used as the inside surface of a garment.
ಸ್ಥಾಪನೆ