ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒರಳುಕಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಒರಳುಕಲ್ಲು   ನಾಮಪದ

ಅರ್ಥ : ಕಲ್ಲಿನ ಅಥವಾ ಲೋಹದ ಆ ಕಲ್ಲಿನ ಒರಳು ಅದರಲ್ಲಿ ಸಣ್ಣ ಸಣ್ಣ ತೂತುಗಳನ್ನು ಮಾಡಲಾಗಿರುತ್ತದೆ

ಉದಾಹರಣೆ : ವೈದ್ಯನು ಒರಳುಕಲ್ಲಿನಲ್ಲಿ ಯಾವುದೋ ಔಷಧಿಯನ್ನು ಕುಟ್ಟುತ್ತಿದ್ದಾನೆ.ವಿಶೇಷ ಎಲೆಗಳನ್ನು ಕುಟ್ಟಿ ಔಷಧಿ ತಯಾರಿಸುತ್ತಿದ್ದಾನೆ.

ಸಮಾನಾರ್ಥಕ : ಒರಲು, ಒರಳು


ಇತರ ಭಾಷೆಗಳಿಗೆ ಅನುವಾದ :

पत्थर, लोहे आदि का वह पात्र जिसमें चीजें कूटी जाती हैं।

वैद्य खरल में कुछ औषधियों को कूट रहा है।
खरल, खल, खल्ल, खल्लड़

A bowl-shaped vessel in which substances can be ground and mixed with a pestle.

mortar

ಅರ್ಥ : ಕಟ್ಟಿಗೆ, ಮರದ ಅಥವಾ ಕಲ್ಲಿನ ಆಳವಾದ ಪಾತ್ರೆ ಅದರಲ್ಲಿ ಧಾನ್ಯ ಮೊದಲಾದವುಗಳನ್ನು ಒನಕೆಯಿಂದ ಕುಟ್ಟುತ್ತಾರೆ

ಉದಾಹರಣೆ : ಅವರು ಒರಳಿನಲ್ಲಿ ಧಾನ್ಯವನ್ನು ಕುಟ್ಟುತ್ತಿದ್ದಾರೆ.

ಸಮಾನಾರ್ಥಕ : ಒರಲು, ಒರಲ್, ಒರಳು


ಇತರ ಭಾಷೆಗಳಿಗೆ ಅನುವಾದ :

काठ या पत्थर का वह गहरा बर्तन जिसमें धान, आदि मूसल से कूटते हैं।

वह ओखली में धान कूट रही है।
उखली, उलूखल, ऊखल, ओखल, ओखली, वल्वज

A bowl-shaped vessel in which substances can be ground and mixed with a pestle.

mortar