ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒರಟುತನ ಪದದ ಅರ್ಥ ಮತ್ತು ಉದಾಹರಣೆಗಳು.

ಒರಟುತನ   ನಾಮಪದ

ಅರ್ಥ : ಒರಟು ಅಥವಾ ಅಹಂಕಾರ ಹೊಂದಿದ ಭಾವ

ಉದಾಹರಣೆ : ಶ್ಯಾಮನ ತಂದೆ ಪೊಲೀಸ್ ವೃತಿಯಲ್ಲಿ ಇರುವುದರಿಂದ ಅವನು ಒರಟುತನವನ್ನು ತೋರಿಸುತ್ತಾನೆ

ಸಮಾನಾರ್ಥಕ : ಉದ್ಧಂಡತನ, ಒಡ್ಡುತನ, ಒರಟ, ಜಂಭ


ಇತರ ಭಾಷೆಗಳಿಗೆ ಅನುವಾದ :

हेकड़ या अक्खड़ होने का भाव।

श्याम के पिता पुलिस में हैं इसलिए वह हेकड़ी दिखाता है।
उद्धतता, हेकड़पन, हेकड़पना, हेकड़ी, हेकड़ीपन, हेकड़ीपना, हेकड़ीबाज़ी, हेकड़ीबाजी, हैकड़ी, हैकड़ीबाज़ी, हैकड़ीबाजी

Overbearing pride evidenced by a superior manner toward inferiors.

arrogance, haughtiness, hauteur, high-handedness, lordliness

ಅರ್ಥ : ನಿಮ್ಮ ಅನುಚಿತ ಮಾತಿನಿಂದ ವಾದಿಸುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಕಿಶೋರನ ಹಟಮಾರಿತನದಿಂದ ಎಲ್ಲರೂ ತೊಂದರೆಯನ್ನು ಅನುಭವಿಸುವರು

ಸಮಾನಾರ್ಥಕ : ಕಠಿಣ, ಕಾಕಬುದ್ದಿ, ಚಂಡಿ ಹಿಡಿ, ಜಿದ್ದು, ಜುಲುಮೆ, ಮೊಂಡಾಟ, ಮೊಂಡುತನ, ಮೊಂಡುಸ್ವಭಾವ, ರಚ್ಚೆ ಹಿಡಿ, ಹಟಮಾರಿತನ


ಇತರ ಭಾಷೆಗಳಿಗೆ ಅನುವಾದ :

अपनी अनुचित बात पर भी अड़े रहने की अवस्था या भाव।

किशोर के हठीलेपन से सभी परेशान रहते हैं।
अकड़, अड़ियलपन, ज़िद्दीपन, जिद्दीपन, मताग्रह, हठधर्मिता, हठधर्मी, हठीलापन

The trait of being difficult to handle or overcome.

mulishness, obstinacy, obstinance, stubbornness

ಅರ್ಥ : ಕರ್ಕಶತೆ ಅಥವಾ ಒರಟುತನದ ಅವಸ್ಥೆ ಅಥವಾ ಭಾವ

ಉದಾಹರಣೆ : ನನಗೂ ಕೂಡ ಒಂದು ಸಲ ಅವನ ಒರಟುತನದ ಅನುಭವವಾಗಿದೆ.

ಸಮಾನಾರ್ಥಕ : ಕನಿಕರವಿಲ್ಲದಿರುವಿಕೆ, ಕರ್ಕಶತೆ, ಕ್ರೌರ್ಯ, ಗಡುಸುತನ, ನಿರ್ಘೃಣತೆ, ನಿರ್ದಯತೆ, ನಿಷ್ಠುರತೆ, ಬಿರುಸು, ಬಿರುಸುತನ, ಹೃದಯಶೂನ್ಯತೆ


ಇತರ ಭಾಷೆಗಳಿಗೆ ಅನುವಾದ :

कर्कश होने की अवस्था या भाव।

एक बार मुझे भी उनकी कर्कशता का शिकार होना पड़ा था।
कर्कशता, कर्कशत्व

ಅರ್ಥ : ಒರಟನಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.

ಸಮಾನಾರ್ಥಕ : ಅವಿನಯ, ಅಸಂಸ್ಕೃತಿ, ಅಸಭ್ಯತೆ, ಉದ್ಧಟತನ, ಒಡ್ಡತನ, ಒರಟತನ, ಸೊಕ್ಕು


ಇತರ ಭಾಷೆಗಳಿಗೆ ಅನುವಾದ :

The trait of being prone to disobedience and lack of discipline.

fractiousness, unruliness, wilfulness, willfulness

ಒರಟುತನ   ಕ್ರಿಯಾವಿಶೇಷಣ

ಅರ್ಥ : ಶಿಷ್ಟಾಚಾರಗಳಿಲ್ಲದಿರುವ ಅಥವಾ ಸುಸಂಸ್ಕೃತವಲ್ಲದ ಗುಣ

ಉದಾಹರಣೆ : ನಿಸಾರನು ತನ್ನ ಅಸಭ್ಯತೆಯಿಂದಾಗಿ ಕೆಲಸ ಕಳೆದುಕೊಂಡನು.

ಸಮಾನಾರ್ಥಕ : ಅನಾಗರೀಕತೆ, ಅಸಭ್ಯತೆ


ಇತರ ಭಾಷೆಗಳಿಗೆ ಅನುವಾದ :

असभ्य रूप से।

श्याम ने असभ्यतः कहा कि तुम यहाँ से चले जाओ।
अशिष्टतः, असभ्यतः, शिष्टाचारहीनतः

In a rugged manner.

ruggedly