ಅರ್ಥ : ಅವಶ್ಯಕತೆ ಇರುವ ವಸ್ತುಗಳನ್ನು ವ್ಯವಸ್ಥೆ ಮಾಡಿಕೊಡುವುದು
ಉದಾಹರಣೆ :
ರಾತ್ರಿಯ ವೇಳೆಯಲ್ಲಿ ರೋಗಿಗಳಿಗೆ ಅವಶ್ಯಕವಾದ ಔಷಧಿಗಳನ್ನು ವ್ಯವಸ್ಥೆ ಮಾಡಿಕೊಡಲು ಯಾರಾದರೂ ಇರಬೇಕು.
ಸಮಾನಾರ್ಥಕ : ಏರ್ಪಾಡು ಮಾಡು, ವ್ಯವಸ್ಥೆ ಮಾಡು
ಇತರ ಭಾಷೆಗಳಿಗೆ ಅನುವಾದ :
ज़रूरत की चीज की व्यवस्था करना या जुटाना।
रात में रोगी के लिए किसी तरह ख़ून जुगाड़ा।