ಅರ್ಥ : ಯಾವುದೇ ಕೆಲಸ ಮುಂತಾದವುಗಳನ್ನು ಮಾಡಬೇಕಾದರೆ ಅಥವಾ ಯಾವುದೋ ಒಂದು ಕಾರಣದಿಂದ ಯಾರೋ ಒಬ್ಬರ (ಒತ್ತಾಯ ಮಾಡುವುದು) ಮುಂದೆ ತಲೆ ತಗ್ಗಿಸುವಂತೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಪಾಕಿಸ್ತಾನವು ಭಾರತದ ಮೇಲೆ ಹೊಸ ಹೊಸ ತಂತ್ರಗಳನ್ನು ಹೂಡಿ ಒತ್ತಡ ಹೇರುತ್ತಿದೆ.
ಸಮಾನಾರ್ಥಕ : ಒತ್ತಡ ಹಾಕು, ಒತ್ತಾಯ ಮಾಡು
ಇತರ ಭಾಷೆಗಳಿಗೆ ಅನುವಾದ :
कोई काम आदि कराने के लिए या और किसी कारण से किसी के साथ कुछ ऐसा (दबाव बनाकर) करना कि सामने वाला झुके।
पाकिस्तान नई-नई चालें चलकर भारत पर दबाव डालता है।