ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಡೆಯುವ ಪದದ ಅರ್ಥ ಮತ್ತು ಉದಾಹರಣೆಗಳು.

ಒಡೆಯುವ   ಗುಣವಾಚಕ

ಅರ್ಥ : ಮುರಿದುಹಾಕುವಂತಹ ಅಥವಾ ಒಡೆಯುವಂತಹವ

ಉದಾಹರಣೆ : ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.

ಸಮಾನಾರ್ಥಕ : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವಂತ, ಒಡೆಯುವಂತಹ, ತುಂಡರಿಸುವ, ತುಂಡರಿಸುವಂತ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ


ಇತರ ಭಾಷೆಗಳಿಗೆ ಅನುವಾದ :

भंग करने वाला या तोड़ने वाला।

शिव धनुष भंजक राम पर परशुरामजी क्रोधित हो गए।
अभिभंग, अभिभङ्ग, भंजक

ಅರ್ಥ : ಯಾವುದೋ ಒಂದನ್ನು ಮುರಿಯಬಹುದು ಅಥವಾ ಮುರಿಯಲು ಸಧ್ಯ

ಉದಾಹರಣೆ : ಗಾಜು ಕೆಳಗೆ ಬಿದ್ದರೆ ಒಡೆದು ಹೋಗುವುದು.

ಸಮಾನಾರ್ಥಕ : ಒಡೆದು ಹೋಗುವ, ಒಡೆದುಹೋಗು, ತುಂಡು ತುಂಡಾಗುವ, ಮುರಿದು ಬೀಳುವ, ಮುರಿಯುವ ಸೀಳಿಹೋಗುವ


ಇತರ ಭಾಷೆಗಳಿಗೆ ಅನುವಾದ :

जिसका भंजन हो सके या जिसे तोड़ा जा सके।

सीता स्वयंबर में राम ने भंजनशील धनुष को उठाकर उसका भंजन कर दिया।
भंजनशील, भंजनीय

Capable of being broken or damaged.

Earthenware pottery is breakable.
Breakable articles should be packed carefully.
breakable

ಅರ್ಥ : ಯಾವುದೇ ವಸ್ತುವು ತುಂಡಾಗುವ ಗುಣವನ್ನು ಹೊಂದಿರುವ

ಉದಾಹರಣೆ : ಕನ್ನಡಕವು ಒಂದು ಒಡೆಯುವ ವಸ್ತು.

ಸಮಾನಾರ್ಥಕ : ಒಡೆದು ಹೋಗುವ, ಚೂರು ಚೂರಾಗುವ, ಪುಡಿ ಪುಡಿಯಾಗುವ, ಭಿದುರ, ಮುರಿಯುವ


ಇತರ ಭಾಷೆಗಳಿಗೆ ಅನುವಾದ :

जिसके खंड या टुकड़े किए जा सकें।

नग्न आँखों से दिखाई देनेवाली सभी वस्तुएँ खंडनीय हैं।
खंडनीय, खण्डनीय

Capable of being broken or damaged.

Earthenware pottery is breakable.
Breakable articles should be packed carefully.
breakable

ಒಡೆಯುವ   ನಾಮಪದ

ಅರ್ಥ : ಒಡೆದು ಹೋಗುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಮಣ್ಣಿನಿಂದ ಮಾಡಿದ ಪಾತ್ರೆ ಒಡೆದುಹೋಗುವ ಕಾರಣ ನಾನು ಜೋಪಾನವಾಗಿ ಇಡುವೆ

ಸಮಾನಾರ್ಥಕ : ಮುರಿಯುವ


ಇತರ ಭಾಷೆಗಳಿಗೆ ಅನುವಾದ :

टूटने की क्रिया या भाव।

टूटने से बचाने के लिए मैं मिट्टी के बर्तनों को संभालकर रखती हूँ।
टूट, टूटना, भंग, भङ्ग

The act of breaking something.

The breakage was unavoidable.
break, breakage, breaking