ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಟ್ಟೈಸು ಪದದ ಅರ್ಥ ಮತ್ತು ಉದಾಹರಣೆಗಳು.

ಒಟ್ಟೈಸು   ಕ್ರಿಯಾಪದ

ಅರ್ಥ : ಹರಡಿರುವ ವಸ್ತುವನ್ನು ಒಂದೆಡೆ ಸೇರಿಸುವುದು

ಉದಾಹರಣೆ : ರೈತನು ಹರಡಿರುವ ಕಾಳುಗಳನ್ನು ಒಟ್ಟೈಸುತ್ತಿದ್ದಾನೆ.

ಸಮಾನಾರ್ಥಕ : ಒಟ್ಟುಗೂಡಿಸು, ಶೇಖರಿಸು, ಸಂಗ್ರಹಿಸು


ಇತರ ಭಾಷೆಗಳಿಗೆ ಅನುವಾದ :

(बिखरी या फैली वस्तुओं को)एक जगह लाना या इकट्ठा करना।

किसान बिखरे अनाज को एकत्रित कर रहा है।
अँजोरना, अंजोरना, इकट्ठा करना, एकत्रित करना, बटोरना, समेटना

Assemble or get together.

Gather some stones.
Pull your thoughts together.
collect, garner, gather, pull together