ಅರ್ಥ : ಆ ವ್ಯಕ್ತಿ ಕೃಷಿ ಅಥವಾ ಬೇಸಾಯವನ್ನು ಮಾಡುತ್ತಾನೆ
ಉದಾಹರಣೆ :
ರೈತರು ರಾತ್ರಿ-ಹಗಲು ಕಷ್ಟಪಟ್ಟು ಅಕ್ಕಿಯನ್ನು ಬೆಳೆಯುತ್ತಾರೆ.
ಸಮಾನಾರ್ಥಕ : ಆರಂಭಗಾರ, ಕಳೆಕೀಳುವವ, ಕೃಷಿಕ, ಕೃಷಿಕಾ, ಕೃಷಿಮಾಡುವವ, ನೇಗಿಲ ಯೋಗಿ, ಬಿತ್ತನೆ ಮಾಡುವವ, ಬೇಸಾಯಗಾರ, ಬೇಸಾಯದಾರ, ಭೂಮಿಜೀವಿ, ಭೂಮಿಯನ್ನು ಉಳುವವ, ಮಣ್ಣಿನ ಮಗ, ರೈತ, ವ್ಯವಸಾಯಗಾರ, ವ್ಯವಸಾಯದಾರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮನೆ-ಬಾಗಿಲು ಅಥವಾ ಮಗು-ಮಕ್ಕಳ ಜತೆ ಇರುವ ವ್ಯಕ್ತಿ
ಉದಾಹರಣೆ :
ತನ್ನ ಪರಿವಾರದೊಂದಿಗೆ ಇರುವ ವ್ಯಕ್ತಿಯೆ ಸುಖಿ ಗೃಹಸ್ಥ
ಇತರ ಭಾಷೆಗಳಿಗೆ ಅನುವಾದ :
A man whose family is of major importance in his life.
family man