ಅರ್ಥ : ಚಿನ್ನದಿಂದ ಮಾಡಿರುವಂತಹ ಒಂದು ಆಭರಣ ಅಥವಾ ಮಾಲೆ
ಉದಾಹರಣೆ :
ಶೆಟ್ಟಿ ಗಿರಧಾರಿ ಲಾಲನು ಮೋಹನ ಮಾಲೆಯನ್ನು ಹಾಕಿಕೊಳ್ಳುತ್ತಾನೆ.
ಸಮಾನಾರ್ಥಕ : ಮೋಹನ ಮಾಲೆ, ಮೋಹನಮಾಲಾ, ಮೋಹನಮಾಲೆ
ಇತರ ಭಾಷೆಗಳಿಗೆ ಅನುವಾದ :
Jewelry consisting of a cord or chain (often bearing gems) worn about the neck as an ornament (especially by women).
necklaceಅರ್ಥ : ಸೊಂಟ್ಟಕ್ಕೆ ಕಟ್ಟಿಕೊಳ್ಳುವ ಒಂದು ಆಭರಣ
ಉದಾಹರಣೆ :
ಸೀತಾಳ ಸೊಂಟ್ಟದಲ್ಲಿ ನಡುಪಟ್ಟಿಯು ಶೋಭಾಯಮಾನವಾಗಿತ್ತು.
ಸಮಾನಾರ್ಥಕ : ಉಡದಾರ, ಡಾಬು, ನಡಕಟ್ಟು, ನಡಪಟ್ಟಿ, ನಡುಪಟ್ಟಿ, ಸುತ್ತುಪಟ್ಟಿ, ಸೊಂಟ್ಟಪಟ್ಟಿ
ಇತರ ಭಾಷೆಗಳಿಗೆ ಅನುವಾದ :