ಅರ್ಥ : ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಏಳಿಗೆಯ ರೂಪದಲ್ಲಿ ಇತ್ತರರಿಗೆ ಗಮನಕ್ಕೆ ಬರುವ ಪ್ರಕ್ರಿಯೆ
ಉದಾಹರಣೆ :
ಭಾರತ ವಿಶ್ವ ಮಾರುಕಟ್ಟೆಯ ರೂಪದಲ್ಲಿ ಏಳಿಗೆಯಾಗುತ್ತಿದೆ.
ಸಮಾನಾರ್ಥಕ : ಏಳಿಗೆಯಾಗು, ಮೇಲೆ ಬರು, ವಿಕಸಿತವಾಗು, ಹೊರ-ಬರು, ಹೊರಬರು
ಇತರ ಭಾಷೆಗಳಿಗೆ ಅನುವಾದ :