ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಕಕೋಶ ಜೀವಿ ಪದದ ಅರ್ಥ ಮತ್ತು ಉದಾಹರಣೆಗಳು.

ಏಕಕೋಶ ಜೀವಿ   ನಾಮಪದ

ಅರ್ಥ : ಶರೀರದಲ್ಲಿ ಒಂದೇ ಕೋಶವನ್ನು ಹೊಂದಿರುವಂತಹ ಜೀವಿ

ಉದಾಹರಣೆ : ಅಮೀಬಾ ಏಕಕೋಶೀಯ ಜೀವಿ.

ಸಮಾನಾರ್ಥಕ : ಏಕಕೋಶ-ಜೀವಿ, ಏಕಕೋಶೀಯ ಜೀವಿ, ಏಕಕೋಶೀಯ-ಜೀವಿ


ಇತರ ಭಾಷೆಗಳಿಗೆ ಅನುವಾದ :

वह जन्तु जिसका शरीर मात्र एक कोशिका से बना होता है।

अमीबा एककोशीय जन्तु है।
एककोशिक जंतु, एककोशिक जन्तु, एककोशी जंतु, एककोशी जन्तु, एककोशीय जंतु, एककोशीय जन्तु

A living organism characterized by voluntary movement.

animal, animate being, beast, brute, creature, fauna

ಅರ್ಥ : ನೀರಿನ ಪಾಚಿಗಳಲ್ಲಿ ಜೀವಿಸುವ ಏಕ ಜೀವಕೋಶವಿರುವ ಚಂಚಲ ರೂಪದ ಆಕಾರ ರಹಿತವಾದ ಪ್ರಥಮ ಜೀವಿಗಳ ಒಂದು ಕುಲ

ಉದಾಹರಣೆ : ಅಮೀಬವು ತನ್ನ ಆಕಾರವನ್ನು ಬದಲಿಸುತ್ತದೆ.

ಸಮಾನಾರ್ಥಕ : ಅಮೀಬ


ಇತರ ಭಾಷೆಗಳಿಗೆ ಅನುವಾದ :

जल में पाया जानेवाला एक एक कोशकीय जन्तु।

अमीबा दो भागों में विभाजित होकर एक नया अमीबा तैयार करता है।
अमीबा, अमीबाणु

Naked freshwater or marine or parasitic protozoa that form temporary pseudopods for feeding and locomotion.

ameba, amoeba