ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಳೆದಾಟ ಪದದ ಅರ್ಥ ಮತ್ತು ಉದಾಹರಣೆಗಳು.

ಎಳೆದಾಟ   ನಾಮಪದ

ಅರ್ಥ : ಯಾವುದಾದರು ವಸ್ತುವನ್ನು ಪಡೆಯುವುದಕ್ಕಾಗಿ ದಳಗಳ ನಡುವೆ ಆಗುವಂತಹ ಸಂಘರ್ಷ

ಉದಾಹರಣೆ : ಸರ್ಕಾರವನ್ನು ನಿರ್ಮಿಸುವ ವಿಷಯಕ್ಕೆ ನೇತಾರರಲ್ಲಿ ಎಳೆದಾಟ ಕಿತ್ತಾಟಗಳು ಪ್ರಾರಂಭವಾಗಿದೆ.

ಸಮಾನಾರ್ಥಕ : ಕಿತ್ತಾಟ, ಜಗ್ಗಾಟ, ಹೊಡೆದಾಟ


ಇತರ ಭಾಷೆಗಳಿಗೆ ಅನುವಾದ :

किसी वस्तु को पाने के लिए बराबर के दलों में होने वाला कड़ा संघर्ष।

सरकार बनाने के लिए नेताओं के बीच खींच-तान शुरू है।
खींच-तान, खींचतान, खींचा-खींची, खींचा-तानी, खींचाखींची, खींचातानी, रस्साकशी

Any hard struggle between equally matched groups.

tug-of-war