ಅರ್ಥ : ಸಸಿ ನೆಡಲುನಾಟಿ ಮಾಡಲು ನೀಡುವ ಕೂಲಿ
ಉದಾಹರಣೆ :
ಅವನು ನಾಟಿ ಮಾಡುವ ಕೂಲಿ ಇಪ್ಪತ್ತು ರುಪಾಯಿಗಳನ್ನು ತೆಗೆದುಕೊಳ್ಳುತ್ತಾನೆ.
ಸಮಾನಾರ್ಥಕ : ಊರುಲು-ಕೂಲಿ, ನಾಟಿ ಮಾಡುವ ಕೂಲಿ, ನಾಟಿ-ಮಾಡುವ-ಕೂಲಿ, ನೆಡುವ ಕೂಲಿ, ನೆಡುವ-ಕೂಲಿ
ಇತರ ಭಾಷೆಗಳಿಗೆ ಅನುವಾದ :
Something that remunerates.
Wages were paid by check.