ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಲ್ಲಂಘನೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಉಲ್ಲಂಘನೆ ಮಾಡು   ಕ್ರಿಯಾಪದ

ಅರ್ಥ : ನಿಯಮ ಅಥವಾ ವಿಧಿ ಇತ್ಯಾದಿಗಳನ್ನು ಮುರಿಯುವ ಪ್ರಕ್ರಿಯೆ

ಉದಾಹರಣೆ : ರಸ್ತೆ ದಾಟುವಾಗ ಮಗು ರಸ್ತೆಯ ನಿಯಮವನ್ನು ಉಲ್ಲಂಘನೆ ಮಾಡಿತು

ಅರ್ಥ : ನಿಯಮ ಅಥವಾ ವಿದಿ ಇತ್ಯಾದಿಗಳನ್ನು ಮುರಿಯುವ ಪ್ರಕ್ರಿಯೆ

ಉದಾಹರಣೆ : ನೀವು ಸರ್ಕಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದೀರ.


ಇತರ ಭಾಷೆಗಳಿಗೆ ಅನುವಾದ :

निश्चय, प्रतिज्ञा, नियम या विधि आदि के विपरीत काम होना या उनका टूटना।

आजकल मानवाधिकारों का भी उल्लंघन हो रहा है।
उलंघन होना, उल्लंघन होना

निश्चय, प्रतिज्ञा, नियम या विधि आदि के विपरीत काम करना या उन्हें तोड़ना।

आप सरकारी नियमों का उल्लंघन कर रहे हैं।
उलंघन करना, उल्लंघन करना