ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉರುಳಿ ಕೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಉರುಳಿ ಕೊಳ್ಳು   ಕ್ರಿಯಾಪದ

ಅರ್ಥ : ಹೆಚ್ಚಿನ ಕೆಲಸ ಮತ್ತು ಆಯಾಸದಿಂದಾಗಿ ವಿಶ್ರಾಂತಿಗೋಸ್ಕರ ಕುಳಿತುಕೊಳ್ಳುವ ಇಲ್ಲವೇ ಮಲಗಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ತೀರಾ ಸುಸ್ತಾಗಿದ್ದರಿಂದ ಅವನು ಸ್ವಲ್ಪ ಹೊತ್ತು ಉರುಳಿಕೊಂಡಿದ್ದಾನೆ.

ಸಮಾನಾರ್ಥಕ : ಉರುಳಿಕೊಳ್ಳು, ಬಿದ್ದು ಕೊಳ್ಳು, ಬಿದ್ದುಕೊಳ್ಳು, ಸುಧಾರಿಸಿ ಕೊಳ್ಳು, ಸುಧಾರಿಸಿಕೊಳ್ಳು


ಇತರ ಭಾಷೆಗಳಿಗೆ ಅನುವಾದ :

कुछ लेट या बहुत फैलकर बैठना।

वह बाज़ार से आने के बाद आराम कुर्सी पर पसर गया।
पसरना, फैलना

Extend one's body or limbs.

Let's stretch for a minute--we've been sitting here for over 3 hours.
stretch, stretch out