ಅರ್ಥ : ಒಣ ಭೂಮಿಯಲ್ಲೂ, ನೀರಿನಲ್ಲೂ ಜೀವಿಸಬಹುದಾದ ಪ್ರಾಣಿ
ಉದಾಹರಣೆ :
ಕಪ್ಪೆಯು ಒಂದು ಉಭಯ ವಾಸಿ ಪ್ರಾಣಿ.
ಇತರ ಭಾಷೆಗಳಿಗೆ ಅನುವಾದ :
वह जीव जो जल और थल दोनों पर रह सकता हो।
केकड़ा, मच्छर आदि उभयचर प्राणी है।Cold-blooded vertebrate typically living on land but breeding in water. Aquatic larvae undergo metamorphosis into adult form.
amphibian