ಅರ್ಥ : ನೀತಿ ಅಥವಾ ಉಪದೇಶವನ್ನು ನೀಡುವಂತಹ ಗುಣ
ಉದಾಹರಣೆ :
ಭಕ್ತಿಕಾಲೀನ ಯುಗದಲ್ಲಿನ ಪ್ರತಿಯೊಬ್ಬ ಕವಿಯೂ ನೀತಿಬೋದಕವಾಗಿ ತಮ್ಮ ಕಾವ್ಯವನ್ನು ರಚಿಸುತ್ತಿದ್ದರು.
ಸಮಾನಾರ್ಥಕ : ಉಪದೇಶಾತ್ಮಕವಾದ, ಉಪದೇಶಾತ್ಮಕವಾದಂತ, ಉಪದೇಶಾತ್ಮಕವಾದಂತಹ, ನೀತಿಬೋದಕ, ನೀತಿಬೋದಕನಾದ, ನೀತಿಬೋದಕನಾದಂತ, ನೀತಿಬೋದಕನಾದಂತಹ, ಶಿಕ್ಷಣಾತ್ಮಕ, ಶಿಕ್ಷಣಾತ್ಮಕವಾದ, ಶಿಕ್ಷಣಾತ್ಮಕವಾದಂತ, ಶಿಕ್ಷಣಾತ್ಮಕವಾದಂತಹ
ಇತರ ಭಾಷೆಗಳಿಗೆ ಅನುವಾದ :