ಅರ್ಥ : ಜಠರಾಗ್ನಿಯನ್ನು ತೀವ್ರಗೊಳಿಸುವಂತಹ
ಉದಾಹರಣೆ :
ನೆಲ್ಲಿಕಾಯಿ ಒಂದು ಉದ್ದೀಪಕ ಖಾದ್ಯ ಪದಾರ್ಥ.
ಸಮಾನಾರ್ಥಕ : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉದ್ದೀಪಕವಾದ ಅಥವಾ ಉತ್ತೇಜಕವಾಗುವಂತಹ
ಉದಾಹರಣೆ :
ನೇಗಿಲ ನೊಗ ಒಂದು ಉದ್ದೀಪಕ ವಸ್ತು.
ಸಮಾನಾರ್ಥಕ : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಸಂಗತಿಯಿಂದ ಮನಸ್ಸನ್ನು ತೀವ್ರವಾಗಿ ಪ್ರೇರೇಪಿಸುವ ಗುಣ
ಉದಾಹರಣೆ :
ಆತನ ಉತ್ತೇಜಕ ಭಾಷಣದಿಂದಾಗಿ ನಗರದಲ್ಲಿ ಗಲಭೆ ನಡೆದಿದೆ.
ಸಮಾನಾರ್ಥಕ : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉತ್ತೇಜನಪ್ರದ, ಉತ್ತೇಜನಪ್ರದವಾದ, ಉತ್ತೇಜನಪ್ರದವಾದಂತ, ಉತ್ತೇಜನಪ್ರದವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ, ಪ್ರೇರಕ, ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ
ಇತರ ಭಾಷೆಗಳಿಗೆ ಅನುವಾದ :