ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ಘಾಟನೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ಘಾಟನೆ ಮಾಡು   ಕ್ರಿಯಾಪದ

ಅರ್ಥ : ಯಾವುದೇ ದೊಡ್ಡ ಸಮಾರೋಹ, ಸಮಾರಂಭ ಇತ್ಯಾದಿಗಳ ಮಹತ್ವ ಗೌರವವನ್ನು ಹೆಚ್ಚಿಸುವ ಸಲುವಾಗಿ ಯಾರೋ ದೊಡ್ಡ ವ್ಯಕ್ತಿಗಳ ಕೈಯಿಂದ ಶುಭ ಕರ್ಯಾಕ್ರಮವನ್ನು ಆರಂಭ ಮಾಡುವುದು

ಉದಾಹರಣೆ : ಮುಖ್ಯಮಂತ್ರಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

किसी बड़े समारोह, सम्मेलन आदि का महत्व और गौरव बढ़ाने के लिए किसी बड़े आदमी का उस कार्य का शुभारम्भ करना।

मुख्यमंत्री जी इस कार्य का उद्घाटन करेंगे।
उद्धाटन करना