ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ಸವ ಪದದ ಅರ್ಥ ಮತ್ತು ಉದಾಹರಣೆಗಳು.

ಉತ್ಸವ   ನಾಮಪದ

ಅರ್ಥ : ಉತ್ಸವ ಹಬ್ಬ ಅಥವಾ ವಸ್ತುಗಳನ್ನು ಕೊಳ್ಳುವ-ಮಾರುವ ಅಥವಾ ಪ್ರದರ್ಶನದ ಸಮಯನ ಮುಂತಾದವುಕ್ಕೆ ಯಾವುದೋ ಒಂದು ಸ್ಥಳದಲ್ಲಿ ಬಹಳಷ್ಟು ಜನರು ಸೇರಿರುವ ಕ್ರಿಯೆ

ಉದಾಹರಣೆ : ನಮ್ಮ ಊರಿನಲ್ಲಿ ಕಳೆದ ವಾರ ಜಾತ್ರೆ ನಡೆಯಿತು

ಸಮಾನಾರ್ಥಕ : ಜಾತ್ರೆ, ಪರಿಸೆ, ಯಾತ್ರೆ


ಇತರ ಭಾಷೆಗಳಿಗೆ ಅನುವಾದ :

उत्सव, त्यौहार आदि के समय या वस्तुओं आदि के क्रय विक्रय या प्रदर्शनी के लिए किसी स्थान पर बहुत सारे लोगों के एकत्र होने की क्रिया।

माघी पूर्णिमा के दिन प्रयाग में मेला लगता है।
मेला

A traveling show. Having sideshows and rides and games of skill etc..

carnival, fair, funfair

ಅರ್ಥ : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ

ಉದಾಹರಣೆ : ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.

ಸಮಾನಾರ್ಥಕ : ಅಧಿವೇಶನ, ಆಸೀನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಕೂಟ, ಮಹಾಸಭೆ, ಮೇಳ, ಸದಸ್ಯರ ಕೂಟ, ಸಭೆ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮುದಾಯ, ಸಮೂಹ


ಇತರ ಭಾಷೆಗಳಿಗೆ ಅನುವಾದ :

किसी विषय विशेष पर चर्चा करने के लिए आयोजित की गई बैठक।

किसानों के राष्ट्रीय अधिवेशन में किसान संबंधी समस्याओं पर विचार-विमर्श किया गया।
अंजुमन, अधिवेशन, असेंबली, असेम्बली, आसथान, आस्था, आस्थान, इजलास, जलसा, बैठक, बज़्म, मंडली, मजलिस, मण्डली, महफ़िल, महफिल, सभा

A prearranged meeting for consultation or exchange of information or discussion (especially one with a formal agenda).

conference

ಅರ್ಥ : ತಿಂಡಿ-ತಿನಿಸು, ಹಾಡು-ಕುಣಿತ ಇತ್ಯಾದಿಗಳಿಂದ ಕೂಡಿದ ಆನಂದಮಯವಾದ,ಉತ್ಸಾಹಭರಿತ ಸಭೆ

ಉದಾಹರಣೆ : ನಾವು ನಿನ್ನೆ ಒಂದು ಉತ್ಸವದಲ್ಲಿ ಭಾಗವಹಿಸಿದ್ದೆವು.

ಸಮಾನಾರ್ಥಕ : ಸಮಾರಂಭ


ಇತರ ಭಾಷೆಗಳಿಗೆ ಅನುವಾದ :

आनंद या उत्साह का समारोह जिसमें ख़ाना -पीना या गाना-बजाना आदि हो।

हमलोग एक जलसे में भाग लेने गये थे।
जलसा, जल्सा, मजलिस, महफ़िल, महफिल

A joyful occasion for special festivities to mark some happy event.

celebration, jubilation

ಅರ್ಥ : ದೇವರು, ದೇವಮಾನವರೆಂದು ಕರೆಯಿಸಿಕೊಳ್ಳುವವರ ದರ್ಶನಕ್ಕಾಗಿ ಅಸಂಖ್ಯಾತ ಜನರು ಒಂದೆಡೆ ಸೇರುವುದು

ಉದಾಹರಣೆ : ಜನಜಂಗುಳಿಯ ಕಾರಣ ಪೋಲಿಸರು ಉತ್ಸವದಲ್ಲಿ ಲಾಠಿಚಾರ್ಜ ಮಾಡಿದರು.

ಸಮಾನಾರ್ಥಕ : ಮೆರವಣಿಗೆ


ಇತರ ಭಾಷೆಗಳಿಗೆ ಅನುವಾದ :

विशेषकर लोगों या वाहनों का समुदाय जो प्रदर्शन आदि के लिए क्रम में आगे बढ़ रहा हो।

पुलिस ने बिना कारण बताये जुलूस पर लाठी चार्ज कर दिया।
जलूस, जुलूस, मोरचा, मोर्चा

A procession of people walking together.

The march went up Fifth Avenue.
march

ಅರ್ಥ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

ಉದಾಹರಣೆ : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

ಸಮಾನಾರ್ಥಕ : ಆಡಂಬರ, ದೊಡ್ಡ ಉತ್ಸವ, ಮೆರವಣಿಗೆ, ವಿಜೃಂಭಣೆ, ಸಡಗರ, ಸಮಾರಂಭ


ಇತರ ಭಾಷೆಗಳಿಗೆ ಅನುವಾದ :

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity

ಅರ್ಥ : ದೈನಂದಿನ ದಿನಚರಿಯ ಮಧ್ಯೆಯೇ ಧಾರ್ಮಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಬಹುಜನರು ಪಾಲ್ಗೊಂಡು ಸಂಭ್ರಮಿಸುವ ಅಥವಾ ಆಚರಿಸುವ ಒಂದು ವಿಶೇಷವಾದ ದಿನ

ಉದಾಹರಣೆ : ಸ್ವತಂತ್ಯ ದಿನಾಚರಣೆಯು ನಮ್ಮ ರಾಷ್ಟೀಯ ಹಬ್ಬ.

ಸಮಾನಾರ್ಥಕ : ಜಾತ್ರೆ, ಪರ್ವ, ಹಬ್ಬ


ಇತರ ಭಾಷೆಗಳಿಗೆ ಅನುವಾದ :

धूम-धाम से मनाया जाने वाला कोई बड़ा जातीय, धार्मिक या सामाजिक, मंगल या शुभ दिन।

स्वतंत्रता दिवस हमारा राष्ट्रीय त्योहार है।
कौतुक, त्योहार, त्यौहार, पर्व, फ़ेस्टिवल, फेस्टिवल

A day or period of time set aside for feasting and celebration.

festival

ಅರ್ಥ : ಆ ದಿನ ಅಥವಾ ಸಮಯಾದಂದು ಔತಣ ಅಥವಾ ಉತ್ಸವವನ್ನು ಮಾಡಲಾಗುತ್ತದೆ

ಉದಾಹರಣೆ : ಹಬ್ಬದ ಉತ್ಸವ ಮತ್ತೆಯಾವಾಗ ಬರುತ್ತದೆ?

ಸಮಾನಾರ್ಥಕ : ವಿಜೃಂಭಣೆ, ಸಡಗರ


ಇತರ ಭಾಷೆಗಳಿಗೆ ಅನುವಾದ :

* वह दिन या समयावधि जो भोज या उत्सव मनाने के लिए अलग रखा जाता है।

ईद का उत्सव फिर कब आएगा?
उत्सव, समारोह

A day or period of time set aside for feasting and celebration.

festival