ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ಪಾದಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಉತ್ಪಾದಿಸು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತು ಮೊದಲಾದವುಗಳ ನಿರ್ಮಾಣ ಮಾಡುವುದು

ಉದಾಹರಣೆ : ನದಿಗೆ ಕಟ್ಟೆಯನ್ನು ಕಟ್ಟಿ ವಿದ್ಯುತ್ ನನ್ನು ಉತ್ಪಾದನೆ ಮಾಡಲಾಗುತ್ತದೆ.

ಸಮಾನಾರ್ಥಕ : ಉತ್ಪಾದನೆ ಮಾಡು


ಇತರ ಭಾಷೆಗಳಿಗೆ ಅನುವಾದ :

किसी वस्तु आदि का निर्माण करना।

नदी पर बाँध बनाकर बिजली का उत्पादन किया जाता है।
अवतारना, उतपाना, उत्पन्न करना, उत्पादन करना, पैदा करना

Bring forth or yield.

The tree would not produce fruit.
bring forth, produce