ಅರ್ಥ : ಯಾವುದಕ್ಕೆ ಉತ್ತರವನ್ನು ನೀಡಿಲಾಗಿಲ್ಲವೋ
ಉದಾಹರಣೆ :
ಈ ಕೊಲೆಗೆ ಸಂಬಂಧಿಸಿದ ತುಂಬಾ ಪ್ರಶ್ನೆಗಳಿಗೆ ಉತ್ತರವಿಲ್ಲದಂತಾಗಿದೆ.
ಸಮಾನಾರ್ಥಕ : ಉತ್ತರ ನೀಡದ, ಉತ್ತರ ನೀಡದಂತ, ಉತ್ತರ ನೀಡದಂತಹ, ಉತ್ತರವಿಲ್ಲದ, ಉತ್ತರವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಪ್ರಶ್ನೆ ಅಥವಾ ಸಮಸ್ಯೆಗೆ ಉತ್ತರ ಕೊಡಲಾರದ ಸ್ಥಿತಿ
ಉದಾಹರಣೆ :
ಭಾರತದಲ್ಲಿ ಬಡತನ ಯಾವಾಗ ನಿವಾರಣೆಯಾಗುತ್ತದೆ ಎನ್ನುವುದು ಉತ್ತರವಿಲ್ಲದ ಪ್ರಶ್ನೆ.
ಸಮಾನಾರ್ಥಕ : ಉತ್ತರವಿಲ್ಲದ, ಉತ್ತರವಿಲ್ಲದಂತಹ, ನಿರುತ್ತರವಾದ, ನಿರುತ್ತರವಾದಂತ, ನಿರುತ್ತರವಾದಂತಹ
ಇತರ ಭಾಷೆಗಳಿಗೆ ಅನುವಾದ :