ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಣ್ಣಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಉಣ್ಣಿಸು   ಕ್ರಿಯಾಪದ

ಅರ್ಥ : ಊಟವನ್ನು ನೀಡುವ ಕ್ರಿಯೆ

ಉದಾಹರಣೆ : ತಾಯಿ ಮಗನಿಗೆ ಊಟ ಬಡಿಸುವ ಕೆಲಸದಲ್ಲಿ ನಿರತಳಾಗಿದ್ದಾಳೆ.

ಸಮಾನಾರ್ಥಕ : ಊಟ ಬಡಿಸು, ಊಟ ಮಾಡಿಸು, ಹೊಟ್ಟೆಗೆ ಹಾಕು


ಇತರ ಭಾಷೆಗಳಿಗೆ ಅನುವಾದ :

खाने के लिए भोजन देना।

उसने अपने पिता के श्राद्ध में सैकड़ों पंडितों को खिलाया।
खाना खिलाना, खिलाना, जिमाना, जेंवाना, भोजन कराना

Provide as food.

Feed the guests the nuts.
feed

ಅರ್ಥ : ಕೈಯಿಂದ ಊಟವನ್ನು ಮಾಡಿಸುವ ಕ್ರಿಯೆ

ಉದಾಹರಣೆ : ತಾಯಿಯು ಮಗುವಿಗೆ ಅನ್ನವನ್ನು ಉಣ್ಣಿಸಿದಳು.

ಸಮಾನಾರ್ಥಕ : ಊಟಮಾಡಿಸು, ತಿನ್ನಿಸು


ಇತರ ಭಾಷೆಗಳಿಗೆ ಅನುವಾದ :

किसी के मुँह में अपने हाथ से खाद्य वस्तु डालना।

माँ अपने बच्चे को प्रेमपूर्वक खिला रही है।
खिलाना, जिमाना

Provide as food.

Feed the guests the nuts.
feed

ಅರ್ಥ : ತಿನ್ನಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು

ಉದಾಹರಣೆ : ಅಮ್ಮ ಅಜ್ಜಿಗೆ ಹೇಳಿ ಊಟ ಮಾಡಿಸುತ್ತಿದ್ದಾಳೆ.

ಸಮಾನಾರ್ಥಕ : ಊಟ ಮಾಡಿಸು, ತಿನ್ನಿಸು


ಇತರ ಭಾಷೆಗಳಿಗೆ ಅನುವಾದ :

खिलाने का काम दूसरे से कराना।

माँ बच्चों को दादी से खाना खिलवा रही है।
खिलवाना