ಅರ್ಥ : ಉಚ್ಚಾವಸದ ಮೂಲಕ ಹೊರಗೆ ಬರುವಂತಹ
ಉದಾಹರಣೆ :
ರೋಗಿಯಿಂದ ಉಚ್ಚವಾಸಿತವಾದಂತ ವಾಯು ದುರ್ಗಂಧದಿಂದ ಕೂಡಿದೆ.
ಸಮಾನಾರ್ಥಕ : ಉಚ್ಚವಾಸಿತವಾದ, ಉಚ್ಚವಾಸಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
उच्छ्वास के रूप में बाहर आया हुआ।
रोगी के उच्छ्वासित वायु से दुर्गंध आ रही है।