ಅರ್ಥ : ಹಣದ ಅಧಿದೇವತೆ ಅವಳೇ ವಿಷ್ಣುವಿನ ಹೆಂಡತಿ ಎನ್ನಲಾಗಿದೆ
ಉದಾಹರಣೆ :
ಮಹೇಶ್ವರು ಐಶ್ವರ್ಯದ ಪ್ರಾಪ್ತಿಗಾಗಿ ಲಕ್ಷ್ಮಿ ಪೂಜೆಯನ್ನು ಮಾಡಿದರು.
ಸಮಾನಾರ್ಥಕ : ಐಶ್ವರ್ಯದ ಮತ್ತು ಸೌಂದರ್ಯಗಳ ಅಧಿದೇವತೆ, ಜಗನ್ಮಾಥೆ, ಭಾರ್ಗವಿ, ಮಂಗಳ, ಲಕ್ಷ್ಮಿ, ವಿಷ್ಣುವಿನ ಹೆಂಡತಿ, ಸರ್ವಮಂಗಳ, ಸಿಂಧುಜ
ಇತರ ಭಾಷೆಗಳಿಗೆ ಅನುವಾದ :
धन की अधिष्ठात्री देवी जो विष्णु की पत्नी कही गई हैं।
लोग धन प्राप्ति के लिए लक्ष्मी की पूजा करते हैं।Hindu goddess of fortune and prosperity.
lakshmiಅರ್ಥ : ಮಂತ್ರ-ತಂತ್ರದಲ್ಲಿ ವರ್ಣಿತವಾಗುವ ಒಂದು ಅಧಿದೇವತೆ ಅವಳನ್ನು ಉಪಾಸನೆಮಾಡುವವರು ಶಕ್ತಿದೇವತೆ ಎಂದು ಹೇಳುತ್ತಾರೆ
ಉದಾಹರಣೆ :
ಪ್ರಾಚೀನ ಕಾಲದಿಂದಲ್ಲೂ ಶಕ್ತಿ ದೇವತೆಯ ಉಪಾಸನೆ ನಡೆಯುತ್ತಾ ಬಂದಿದೆ.
ಸಮಾನಾರ್ಥಕ : ದುರ್ಗಾದೇವತೆ, ದುರ್ಗಿ, ಶಕ್ತಿ, ಶಕ್ತಿದೇವತೆ
ಇತರ ಭಾಷೆಗಳಿಗೆ ಅನುವಾದ :