ಅರ್ಥ : ಇಸ್ರಾಯಿಲ್ನ ಅಥವಾ ಇಸ್ರಾಯಿಲ್ ಗೆ ಸಂಬಂಧಿಸಿದಂತಹ
ಉದಾಹರಣೆ :
ಗಡಿ ಪ್ರದೇಶದ ಬಾಂಬು ಸ್ಪೋಟಿಸಿದಾಗ ಇಸ್ರಾಯಿಲ್ನ ಸೀಮಾಪ್ರದೇಶದ ರಕ್ಷಕನು ಸತ್ತು ಹೋದನು.
ಸಮಾನಾರ್ಥಕ : ಇಸ್ರಾಯಿಲ್ನ
ಇತರ ಭಾಷೆಗಳಿಗೆ ಅನುವಾದ :
Of or relating to or characteristic of Israel or its people.
israeli