ಗಲಾಟೆ (ನಾಮಪದ)
ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ
ಹತ್ತಿ (ನಾಮಪದ)
ಒಂದು ಬಗೆಯ ನೂಲನ್ನು ತೆಗೆಯ ಬಹುದಾದ ರೇಶ್ಮೆಯಂತಹ ನುಣುಪುಳ್ಳದ್ದು, ಇದರಿಂದ ಬಟ್ಟೆ ಮುಂತಾದವನ್ನು ಮಾಡಲಾಗುತ್ತದೆ
ಸರಪಣಿ (ನಾಮಪದ)
ಲೋಹದಿಂದ ಮಾಡಿದ ಹಗ್ಗದಂತಹ ವಸ್ತು
ಕಂದಕ (ನಾಮಪದ)
ಕೋಟೆಯ ಸುರಕ್ಷತೆಗಾಗಿ ನಾಲ್ಕು ದಿಕ್ಕಿನಲ್ಲು ಗೋಡೆಗಳನ್ನು ನಿರ್ಮಿಸುವರು
ಶಾಶ್ವತ (ನಾಮಪದ)
ಅಮರವಾಗುವ ಅವಸ್ಥೆ ಅಥವಾ ಭಾವ
ಬದಲಾವಣೆ (ನಾಮಪದ)
ಬೇಕಂತ ಅಥವಾ ಮನಸ್ಸಿಗೆ ಬಂದ ಹಾಗೆ ಉತ್ಪಾದನೆ ಮಾಡುವುದು
ಕ್ಷಿತಿಜ (ನಾಮಪದ)
ಕಣ್ಣಿಗೆ ಕಾಣುವಂತೆ ಭೂಮಿ ಮತ್ತು ಆಕಾಶಗಳು ಸೇರುವ ಗೆರೆಯು ರೂಪಿಸುವ ಸರಿಸುಮಾರಾದ ವೃತ್ತ
ಜಿಪುಣ (ಗುಣವಾಚಕ)
ಯಾರು ದಾನಿಯಲ್ಲವೋ ಅಥವಾ ದಾನ ನೀಡುವುದಿಲ್ಲವೋ
ಹಸನ್ಮುಖಿ (ಗುಣವಾಚಕ)
ಸದಾ ನಗು ನಗುತ್ತಾ ಇರುವ
ವಿರೋಧ (ನಾಮಪದ)
ಯಾವುದೇ ಮಾತು, ವಾಕ್ಯ, ಸಂಗತಿ, ಸಿದ್ಧಾಂತ ಮುಂತಾದವುಗಳ ಖಂಡನೆ ಮಾಡುವುದಕ್ಕೋಸ್ಕರ ವಿರೋಧಿಸುವುದಕ್ಕಾಗಿ ಮಾಡುವ ಮಾತು ಅಥವಾ ವಾದ