ಅರ್ಥ : ಒಂದು ವೃಕ್ಷ ಅದರ ಸಿಹಿಯಾದ ಹಣ್ಣಿನಿಂದ ಸಾರಾಯಿ ಮತ್ತು ಬೇರೆ ರೀತಿಯ ಖಾದ್ಯ ವಸ್ತುಗಳನ್ನು ತಯಾರಿಸುತ್ತಾರೆ
ಉದಾಹರಣೆ :
ಮದೂಕದ ಮರ ಜನರಿಗೆ ತುಂಬಾ ಉಪಯೋಗಿಯಾಗಿದೆ.
ಸಮಾನಾರ್ಥಕ : ಇಪ್ಪೆ ಮರ, ಇಪ್ಪೆ-ಮರ, ಮದೂಕ
ಇತರ ಭಾಷೆಗಳಿಗೆ ಅನುವಾದ :
A tall perennial woody plant having a main trunk and branches forming a distinct elevated crown. Includes both gymnosperms and angiosperms.
tree