ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಪ್ಪತ್ತೈದನೇ ಪದದ ಅರ್ಥ ಮತ್ತು ಉದಾಹರಣೆಗಳು.

ಇಪ್ಪತ್ತೈದನೇ   ಗುಣವಾಚಕ

ಅರ್ಥ : ಗಣನೆಯಲ್ಲಿ ಇಪ್ಪತ್ತೈದನೆ ಸ್ಥಾನದಲ್ಲಿ ಬರುವಂತಹದ್ದು

ಉದಾಹರಣೆ : ಈ ಆಸ್ಪತ್ರೆಯಲ್ಲಿ ಮಲೇರಿಯ ರೋಗಗ್ರಸ್ತ ರೋಗಿಗಳಲ್ಲಿ ಇವರು ಇಪ್ಪತ್ತೈದನೆಯವರು.

ಸಮಾನಾರ್ಥಕ : 25ನೇ, ಇಪ್ಪತ್ತೈದನೆ, ಇಪ್ಪತ್ತೈದನೆಯ, ಇಪ್ಪತ್ತೈದನೇಯ


ಇತರ ಭಾಷೆಗಳಿಗೆ ಅನುವಾದ :

गणना में पचीस के स्थान पर आनेवाला।

इस अस्पताल में मलेरिया-ग्रस्त यह पचीसवाँ रोगी है।
25वाँ, 25वां, पचीसवाँ, पचीसवां, पच्चीसवाँ, पच्चीसवां, २५वाँ, २५वां

Coming next after the twenty-fourth in position.

25th, twenty-fifth