ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಂದ್ರಿಯ ನಿಗ್ರಹಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಇಂದ್ರಿಯಗಳನ್ನು ತನ್ನ ನಿಗ್ರಹದಲ್ಲಿ ಇಟ್ಟುಕೊಳ್ಳುವವ ಅಥವಾ ಇಂದ್ರಿಯ ನಿಗ್ರಹ ಮಾಡುವವ

ಉದಾಹರಣೆ : ಇಂದ್ರಿಯ ನಿಗ್ರಹದಲ್ಲಿ ಇಡುವ ವ್ಯಕ್ತಿ ವಾಸ್ತವಿಕ ಸುಖವನ್ನು ಆನಂದಿಸುತ್ತಾರೆ.

ಸಮಾನಾರ್ಥಕ : ಆತ್ಮನಿಗ್ರಹಿ, ಆತ್ಮನಿಗ್ರಹಿಯಾದ, ಆತ್ಮನಿಗ್ರಹಿಯಾದಂತ, ಆತ್ಮನಿಗ್ರಹಿಯಾದಂತಹ, ಇಂದ್ರಿಯ ನಿಗ್ರಹಿಯಾದ, ಇಂದ್ರಿಯ ನಿಗ್ರಹಿಯಾದಂತ, ಇಂದ್ರಿಯ ನಿಗ್ರಹಿಯಾದಂತಹ, ಸಂಯಮಿ, ಸಂಯಮಿಯಾದ, ಸಂಯಮಿಯಾದಂತ, ಸಂಯಮಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जो इंद्रिय को अपने बस में रखता हो या इंद्रिय का निग्रह करनेवाला।

इंद्रियनिग्रही व्यक्ति वास्तविक सुख का आनंद उठाता है।
आत्मनिग्रही, इंद्रियनिग्रही, संयमी

Practicing great self-denial.

Be systematically ascetic...do...something for no other reason than that you would rather not do it.
A desert nomad's austere life.
A spartan diet.
A spartan existence.
ascetic, ascetical, austere, spartan